Monday, April 27, 2015

Karnataka Police Department - Recruitment 2014-15

ಕರ್ನಾಟಕ ಪೋಲೀಸ್ ಇಲಾಖೆಯು ೨೦೧೪-೧೫ರ ನೇಮಕಗೊಂಡ ಅಬ್ಯಾರ್ಥಿಗಳ ಜಿಲ್ಲಾವಾರು ತಾತ್ಕಾಲಿಕ ಪಟ್ಟಿ ಮತ್ತು ವೈದ್ಯಕೀಯ ಪರಿಶೀಲನೆ ದಿನಾಂಕ ಪ್ರಕಟಣೆ ಮಾಡಿದೆ / ಮಾಡುತ್ತಿದೆ. 

ಪರೀಕ್ಷೆಗೆ ಹಾಜರಾದ ಪ್ರತಿಯೊಬ್ಬ ಅಬ್ಯಾರ್ಥಿಗಳ ಅಂಕಗಳನ್ನು ಗೋಷಣೆ ಮಾಡಿದರೆ ಸರ್ಕಾರ ತನ್ನ ಪಾರದರ್ಷಕತೆಯನ್ನೂ ಪ್ರದರ್ಶಿಸಿದಂತಾಗುತ್ತದೆ  ಮತ್ತು ವಿಧ್ಯಾರ್ಥಿಗಳು ತಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಅಂಕಗಳು ಎಷ್ಟು ಎಂದು ತಿಳಿದು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಹೇಗೆ ತಯಾರಿಮಾಡಿಕೊಳ್ಳಬೇಕು  ಎಂದು ತಿಳಿಯುತ್ತದೆ. 

No comments:

Post a Comment